Back

ⓘ ಅಂತರರಾಷ್ಟ್ರೀಯ ಸಿನಿಮಾ - ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವ, ಐದನೇ ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವ, ಜಯಮಾಲಾ, ಪ್ರಜಾವಾಣಿ, ಉಮಾಶ್ರೀ, ಶಂಕರ್ ನಾಗ್, ಬಾಳು ಬೆಳಗಿತು ..
                                               

ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವ

ಚಿತ್ರೋತ್ಸವಗಳ ಇತಿಹಾಸದೊಂದಿಗೆ `ಸುಚಿತ್ರದ ಹೆಸರು ಕೂಡ ತಳಕು ಹಾಕಿಕೊಂಡಿದೆ. 1971ರಲ್ಲಿ ಆರಂಭವಾದ ಸುಚಿತ್ರ ಚಲನಚಿತ್ರ ಸಮಾಜ ರಾಜ್ಯದಲ್ಲಿ ಚಿತ್ರೋತ್ಸವಗಳಿಗೆ ಉತ್ತಮ ಬುನಾದಿ ಹಾಕಿತು. ವಿಶ್ವದಲ್ಲಿ ನಡೆಯುವ ಚಲನಚಿತ್ರ ಪ್ರಯೊಗಗಳನ್ನೆಲ್ಲಾ ಇಲ್ಲಿನ ಜನರಿಗೆ ಉಣಬಡಿಸುವುದು ಅದರ ಆರಂಭದ ಉದ್ದೇಶವಾಗಿತ್ತು. ಭಾರತೀಯ ಚಿತ್ರಗಳನ್ನು ಪ್ರಚುರಪಡಿಸುವ ಉದ್ದೇಶದಿಂದ `ಚಿತ್ರ ಭಾರತಿ ಹೆಸರಿನ ಚಿತ್ರಹಬ್ಬವನ್ನು ಏರ್ಪಡಿಸಿತು. ವರ್ಷವಿಡೀ ವಿವಿಧ ಚಿತ್ರೋತ್ಸವಗಳು, ಸಿನಿಮಾ ಕುರಿತ ಕಾರ್ಯಾಗಾರಗಳು, ಸಿನಿಮಾಕ್ಕೆ ಸಂಬಂಧಿಸಿದ ಇತರೆ ಕಲಾ ಪ್ರಕಾರಗಳ ಪ್ರಚಾರದ ಕುರಿತಂತೆ ಆಸಕ್ತಿ ವಹಿಸಿದೆ. ಮೊದಲನೆ ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವ, ಸುಚಿತ್ರ ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವ ಹೆಸರಿನಿಂದಲೇ ಕರೆಯಲ್ಪಟ್ಟಿತ್ತು. ಈ ಭಾರಿಯ ಐದನೇ ಬೆ ...

                                               

ಐದನೇ ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವ

ಭಾರತೀಯ ಚಿತ್ರರಂಗದ ನೂರು ವರ್ಷಗಳ ಭವ್ಯ ಚರಿತ್ರೆಯನ್ನು ಮೆಲುಕು ಹಾಕುವುದರೊಂದಿಗೆ ಗುರುವಾರ ಐದನೇ ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವ, ಡಿಸೆಂಬರ್ ೨೦,೨೦೧೨ರಂದು ಆರಂಭವಾಯಿತು. ರಾಜಾ ಹರಿಶ್ಚಂದ್ರ, ಆಲಂ ಆರಾ, ಮುಘಲ್ ಎ ಆಜಂ, ಪ್ಯಾಸಾ, ಕನ್ನಡದ ಅಣ್ಣತಂಗಿ, ತೆಲುಗಿನ ಮಾಯಾಬಜಾರ್ ಚಿತ್ರಗಳ ದೃಶ್ಯಾವಳಿಗಳನ್ನು ಪ್ರದರ್ಶಿಸುವ ಜೊತೆಗೆ ದಿಲೀಪ್ ಕುಮಾರ್, ಅಮಿತಾಭ್ ಬಚ್ಚನ್, ರಾಜ್ ಕಪೂರ್, ಸೈಗಲ್, ವಿ.ಕೆ. ಮೂರ್ತಿ ಹಾಗೂ ಗಿರೀಶ್ ಕಾಸರವಳ್ಳಿ ಅವರ ಕೊಡುಗೆಗಳನ್ನು ಸ್ಮರಿಸಲಾಯಿತು. ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಸಿನಿಮೋತ್ಸವಕ್ಕೆ ಚಾಲನೆ ನೀಡಿದರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಬಿ. ವಿಜಯಕುಮಾರ್, ಉತ್ಸವದ ಕಲಾತ್ಮಕ ನಿರ್ದೇಶಕ ಎಚ್. ಎನ್. ನರಹರಿ ರಾವ್, ನಟ ವಿ. ರವಿಚಂದ್ರನ್ ...

                                               

ಜಯಮಾಲಾ

ತುಳುನಾಡು ಕಡಲತಡಿಯ ಪಣಂಬೂರು ಎಂಬ ಪುಟ್ಟ ಊರಿನಲ್ಲಿ ಜಯಮಾಲಾ ಅವರು ಫೆಬ್ರವರಿ 28, 1959 ರಂದು ಜನಿಸಿದರು. ಆ ಊರಿನಿಂದ ಬಾಲ್ಯದಲ್ಲೇ ಅಪ್ಪ– ಅಮ್ಮನ ಜತೆಗೆ ೧೯೬೩ ರಲ್ಲಿ ಚಿಕ್ಕಮಗಳೂರಿಗೆ ವಲಸೆ ಹೋದರು. ಅವರದು ಹಿಂದುಳಿದ ಬಿಲ್ಲವ ಜಾತಿಯ ಬಡ ಕುಟುಂಬ. ಚಿಕ್ಕಮಗಳೂರಿಗೆ ಬಂದು ನೆಲಸಿದರು. ಆಗ ಜಯಮಾಲಾಗೆ ಮೂರೂವರೆ ವರ್ಷ. ಚಿಕ್ಕಮಗಳೂರಿನಲ್ಲೇ ಪ್ರಾಥಮಿಕ, ಪ್ರೌಢ ಶಿಕ್ಷಣ ನಡೆಯಿತು.ಅವರು ಮೊದಲು ಕನ್ನಡ ಚಲನಚಿತ್ರ ನಟ ಟೈಗರ್ ಪ್ರಭಾಕರ್ ಅವರನ್ನು ಮದುವೆಯಾದರು. ನಂತರ ಅವರು ಸಿನಿಮಾಟೋಗ್ರಾಫರ್ ಎಚ್. ಎಂ. ರಾಮಚಂದ್ರರನ್ನು ಮದುವೆಯಾಗಿದ್ದಾರೆ. ಆಕೆಯು ಮಗಳು ಸೌಂದರ್ಯಾ ನಟಿ.

                                               

ಪ್ರಜಾವಾಣಿ

ಪ್ರಜಾವಾಣಿ ಕರ್ನಾಟಕದ ಜನಪ್ರಿಯ ದಿನಪತ್ರಿಕೆಗಳಲ್ಲಿ ಒಂದು. ಕರ್ನಾಟಕದ ದಕ್ಷಿಣ ಜಿಲ್ಲೆಗಳಲ್ಲಿ ಈ ಪತ್ರಿಕೆ ಬಹಳವಾಗಿ ಜನಪ್ರಿಯ. ಪದ ಸಂಪದ, ಚಿನಕುರಳಿ ಮುಂತಾದ ಜನಪ್ರಿಯ ಅಂಕಣ/ವ್ಯಂಗ್ಯಚಿತ್ರಗಳು ಈ ಪತ್ರಿಕೆಯನ್ನು ವಿಶಿಷ್ಟಗೊಳಿಸಿದವು. ಪ್ರಜಾವಾಣಿಯಲ್ಲಿ ಪ್ರಚಲಿತ ರಾಜಕೀಯ, ಆರ್ಥಿಕ ವಿಷಯಗಳನ್ನು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಚರ್ಚಿಸಲಾಗುತ್ತದೆ.

                                               

ಉಮಾಶ್ರೀ

ಉಮಾಶ್ರೀ ಕನ್ನಡ ರಂಗಭೂಮಿ ಮತ್ತು ಚಲನಚಿತ್ರರಂಗದ ಪ್ರತಿಭಾನ್ವಿತ ಅಭಿನೇತ್ರಿ. ರಂಗಭೂಮಿಯ ತಾಜಾ ಪ್ರತಿಭೆಯಾದುದರಿಂದ, ಭಾವುಕತೆಯಲ್ಲಾಗಲಿ, ಹಾವ ಭಾವಗಳಲ್ಲಾಗಲಿ, ಅಭಿವ್ಯಕ್ತಿಯಲ್ಲಾಗಲಿ ಅವರ ಸಮಕ್ಕೆ ಇರುವ ಕಲಾವಿದರು ಅಪರೂಪವೆಂಬುದು ಕನ್ನಡ ಚಲನಚಿತ್ರಾಸಕ್ತರ ಒಕ್ಕೊರಲಿನ ಅಭಿಪ್ರಾಯ. ಕೆಲವೊಂದು ವೈಶಿಷ್ಟ್ಯಪೂರ್ಣ ಪಾತ್ರಗಳಲ್ಲಿ ಆಕೆ ತನ್ನ ಕಂಗಳಲ್ಲೇ ತುಂಬಿ ಕೊಡುವ ನಟನೆಯ ಪೂರ್ಣತ್ವ ಅಪ್ರತಿಮವಾದದ್ದು.

                                               

ಶಂಕರ್ ನಾಗ್

ಶಂಕರ್‌ನಾಗ್ ಕನ್ನಡ ಚಿತ್ರರಂಗದ ರಂಗಭೂಮಿ ಮತ್ತು ದೂರದರ್ಶನದಲ್ಲಿ ಕೆಲಸ ಮಾಡಿದ ಭಾರತೀಯ ನಟ, ಚಿತ್ರಕಥೆಗಾರ, ನಿರ್ದೇಶಕ ಮತ್ತು ನಿರ್ಮಾಪಕರಾಗಿದ್ದರು. ಖ್ಯಾತ ಕಾದಂಬರಿಕಾರ ಆರ್. ಕೆ. ನಾರಾಯಣ್ ಅವರ ಕಿರು ಕಥೆಗಳ ಆಧಾರದ ದೂರದರ್ಶನದ ಮಾಲ್ಗುಡಿ ಡೇಸ್ ನಿರ್ದೇಶನ ಮತ್ತು ನಟಿಸಿದ್ದಾರೆ.ಶಂಕರ್‌ನಾಗ್ ಉದ್ಘಾಟನಾ IFFI ಅತ್ಯುತ್ತಮ ನಟ ಪ್ರಶಸ್ತಿಯನ್ನು ವಿಭಾಗದಲ್ಲಿ ಪಡೆದರು: ಸಿಲ್ವರ್ ಪೀಕಾಕ್ ಪ್ರಶಸ್ತಿಯನ್ನು ಅವರು 7 ನೆಯ ಅಂತಾರಾಷ್ಟ್ರೀಯ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಒಂದಾನೊಂದು ಕಾಲದಲ್ಲಿ ಚಿತ್ರಕ್ಕಾಗಿ ಪಡೆದರು. ಅವರು ಭಾರತೀಯ ರಾಷ್ಟ್ರೀಯ ಪ್ರಶಸ್ತಿ ವಿಜೇತ ಮರಾಠಿ ಚಿತ್ರ 22 ಜೂನ್ 1897 ರ ಸಹ-ಬರಹಗಾರರು. ಅವರು ನಟ ಅನಂತ ನಾಗ್ ಅವರ ಕಿರಿಯ ಸಹೋದರರಾಗಿದ್ದಾರೆ.

                                     

ⓘ ಅಂತರರಾಷ್ಟ್ರೀಯ ಸಿನಿಮಾ

  • ಅವನ ಗ ಯ ವ ಗಲ ಚಲನಚ ತ ರದ ಗ ಳ ಪ ರ ಢ ತರಗತ ಯ ಪರ ಕ ಷ ಗ ಹ ಗ ವ ಬದಲ ಮ ಚ ಚ ನ ಸ ನ ಮ ನ ಡಲ ಹ ಗ ದ ದ.ಇಪ ಪತ ತನ ನ ವಯಸ ಸ ನಲ ಲ ಓಕ ಬ ನ ಚಲನಚ ತ ರಕ ಕ ಸಹ ಯಕನ ಗ ದ ಡ ಯ ವ
  • ಸತ ಯಜ ತ ರ ಅವರ ಬಗ ಗ ನ ಸ ಪ ರ ಣ ತ ಳ ವಳ ಕ ಗ ಸಮಗ ರ ಸ ರ ಶದ ತ ವ ಸತ ಯಜ ತ ರ ಸ ನ ಮ ಮ ಡ ದ ಗ ಕ ಲವ ದ ಗಳ ಗ ಗಳ ನ ಮಗ ನ ಅರ ಥವ ಗ ವ ದ ಲ ಲ ಎ ಬ ಅಪರ ಚ ತ ವ ತ ವರಣವನ ನ
  • ನ ಯ ಷನಲ ಫ ಲ ಮ ಫ ಸ ಟ ವಲ ಗ ಲ ಡನ ಮ ನ ಬ ರ ಅ ತರರ ಷ ಟ ರ ಯ ಚಲನಚ ತ ರ ತ ಸವ ನಲ ಲ ಅವರ ಮ ಟ ಟ ಮ ದಲ ಅ ತರರ ಷ ಟ ರ ಯ ಪ ರಶಸ ತ ಪಡ ದ ಕ ಡರ ಈ ಸ ಧನ ಯ ಅವರನ ನ ಹ ದ
  • ದಶಕದಲ ಲ ಗ ರ ಟ ಡ ಪ ರ ಶನ ನ ದ ಗ ವ ತರಣ ವ ಯವಸ ಥ ಯ ಹಲವ ದ ಶಗಳಲ ಲ ಬದಲ ಯ ತ ಸ ನ ಮ ಮ ಲ ಕರ ತಮ ಮದ ಆದ ಆಯ ಕ ಯ ಕ ರ ಯಕ ರಮವನ ನ ಜ ಡ ಸ ವ ಬದಲ ಗ ಸ ಟ ಡ ಯ ಗಳ ಪ ರಮ ಖ
  • ಸ ಯ ಜಕ ಕ ಲಸವನ ನ ಉತ ತಮವ ಗ ಪ ರ ಸ ದ ದ ರ ರ ಆರ ಭದಲ ಲ ಸ ಮ ರ ಇಪ ಪತ ತ ಸ ನ ಮ ಕಥ ಗಳನ ನ ಕ ಳ ದ ಬಳ ಕ ವ ಘ ನ ಶ ಶ ವನ ನ ರ ದ ಶ ಸ ದ ನ ನ ರ ಡ ದ ನ ಎ ಬ ಚ ತ ರದಲ ಲ
  • ರಚ ಸಲ ಬಳಸಲ ಗ ತ ತದ ಈ ಅಪ ಲ ಕ ಶನ ನ ನಲ ಲ ಜ ಕ ಕ ಲ ಪ ಗಳ ವ ಡ ಯ ಹ ಡ ಗಳ ಸ ನ ಮ ಡ ಲ ಗ ಗಳ ತ ಟ ಚಲನ ದ ಹದ ಕ ಷಣಗಳ ಮತ ತ ನ ತ ಯವನ ನ ನ ರ ವಹ ಸಲ ಸ ಲಭಗ ಳ ಸ ತ ತದ
  • ಮ ತ ದ ಡ ಕ ರ ಯಕ ರಮಗಳನ ನ ಅವರ ನಡ ಸ ದರ ಮತ ತ ರ ಅವಧ ಯಲ ಲ ಅವರ ಚ ನ ದ ಸ ನ ಮ ನ ರ ದ ಶಕ ಜ ಗ ಯ ಮ ಅವರ ಜ ತ ಗ ಡ ಇಟಲ ಮತ ತ ಚ ನ ದ ಫರ ಬ ಡನ ಸ ಟ ಯ ನ ಜ ಆವರಣದಲ ಲ
  • ಜ ಹ ರ ತ ಗಳಲ ಲ ಮ ಡ ವ, ಉಡ ಪ ನ ರಫ ತ ಕ ಪನ ಒ ದ ವ ಯ ಪ ರಸ ಥ ಎ ದ ಗ ಲ ಬ ಆರ ಭ ಕ ಸ ನ ಮ ವ ತ ತ 20 ವಯಸ ಸ ನ, ಅಜ ತ ರನ ನ ತ ಲ ಗ ಫ ಲ ಮ ಪ ರ ಡಕ ಷನ ಕ ಪನ ಲಕ ಷ ಮ ಪ ರ ಡಕ ಷನ ಸ
  • ಬ ಡ ತ ತ ನ ಜಪ ನ ನ ಸ ಪ ರಸ ದ ಧ ನ ರ ದ ಶಕರ ದ ಅಕ ರ ಕ ರ ಸ ವ ರವರ ಚ ತ ರವ ದ ಅಮ ರ ಕ ದ ಶದ ಹಲವ ಸ ನ ಮ ವ ಮರ ಶಕರ ಪ ರಕ ರ ಇದ ಕ ರ ಸ ವ ರವರ ಜ ವನದ ಅತ ಯ ತ ತಮ ಚ ತ ರ.
                                               

ಬಾಳು ಬೆಳಗಿತು

ಬಾಳು ಬೆಳಗಿತು: ಸಿದ್ದಲಿ೦ಗಯ್ಯನವರ ನಿರ್ದೇಶನ, ಡಾ|| ರಾಜಕುಮಾರ್, ಭಾರತಿ, ಜಯಂತಿ ಮತ್ತು ದ್ವಾರಕೀಶ್ ಮುಖ್ಯತಾರಾಗಣದಲ್ಲಿ ತೆರೆಕಂಡ ಕನ್ನಡ ಸಿನಿಮಾ ಬಾಳು ಬೆಳಗಿತು. ಚಿತ್ರಶ್ರೀ ಅಂತರರಾಷ್ಟ್ರೀಯ ಬ್ಯಾನರ್ ಅಡಿಯಲ್ಲಿ ಮೂಡಿಬ೦ದ ಈ ಚಿತ್ರದ ನಿರ್ಮಾಪಕರು ಕೆ. ಎಸ್. ಪ್ರಸಾದ್, ಬಿ. ವಿ. ಶ್ರೀನಿವಾಸ್ ಮತ್ತು ಎ. ಎಸ್. ಭಕ್ತವತ್ಸಲಂ. ಪತ್ತೇದಾರಿ ಮತ್ತು ಸಾಂಸಾರಿಕ ಕಥಾಹಂದರ ಹೊಂದಿರುವ ಈ ಚಿತ್ರ ಡಾ|| ರಾಜಕುಮಾರ್ ಅಭಿನಯದಲ್ಲಿ ಮೂಡಿಬಂದ ೧೨೬ನೇ ಚಿತ್ರವಾಗಿದೆ.

Users also searched:

...
...
...