Back

ⓘ ಚಲನಚಿತ್ರ ನಟರು - ಸಿನಮಾ, ಆವೇಶ, ಚಲನಚಿತ್ರ, ಕನ್ನಡ ವೃತ್ತಿ ರಂಗಭೂಮಿಯ ನಟರು, ರಾಜ್‌ಕುಮಾರ್, ತಿಥಿ, ೨೦೧೬ ಚಲನಚಿತ್ರ, ಜಾನ್ ಅಬ್ರಾಹಂ ನಟ, ಕಾರ್ಬಿನ್ ಬ್ಲ್ಯೂ, ರಾಜು ತಾಳಿಕೋಟಿ, ಹಾಲಿವುಡ್ ..                                               

ಸಿನಮಾ

ಸಿನಮಾ ವು ಪ್ರತ್ಯೇಕವಾದ ಚಲನಚಿತ್ರಗಳು, ಒಂದು ಕಲಾ ಪ್ರಕಾರವಾಗಿ ಚಲನಚಿತ್ರದ ಕಾರ್ಯಕ್ಷೇತ್ರ, ಮತ್ತು ಚಿತ್ರೋದ್ಯಮವನ್ನು ಒಳಗೊಳ್ಳುತ್ತದೆ. ವಿಶ್ವದ ಚಿತ್ರಗಳನ್ನು ಕ್ಯಾಮೆರಾದಿಂದ ಮುದ್ರಿಸಿ, ಅಥವಾ ಅನಿಮೇಶನ್ ತಂತ್ರಗಳು ಅಥವಾ ಸ್ಪೆಶಲ್ ಇಫೆಕ್ಟ್‌ಗಳನ್ನು ಬಳಸಿ ಚಿತ್ರಗಳನ್ನು ಸೃಷ್ಟಿಸಿ ಚಲನಚಿತ್ರಗಳನ್ನು ನಿರ್ಮಿಸಲಾಗುತ್ತದೆ. ಚಿತ್ರ, ಚಲನಚಿತ್ರ, ನಾಟಕೀಯ ಚಿತ್ರ ಅಥವಾ ಫೋಟೊಪ್ಲೇ ಎಂದೂ ಸಹ ಕರೆಯಲ್ಪಡುವ ಒಂದು ಚಿತ್ರ, ಪರದೆಯ ಮೇಲೆ ತೋರಿಸುವಾಗ, ಚಲಿಸುವ ಚಿತ್ರಗಳ ಭ್ರಮೆಯನ್ನು ಸೃಷ್ಟಿಸುವ ಚಿತ್ರಗಳ ಒಂದು ಸರಣಿಯಾಗಿದೆ. ಚಲನೆಯ ಚಿತ್ರ ಪದಗಳ ಗ್ಲಾಸರಿ ನೋಡಿ. ಈ ಆಪ್ಟಿಕಲ್ ಭ್ರಮೆ ಪ್ರೇಕ್ಷಕರನ್ನು ವೇಗವಾಗಿ ಅನುಕ್ರಮವಾಗಿ ವೀಕ್ಷಿಸಿದ ಪ್ರತ್ಯೇಕ ವಸ್ತುಗಳ ನಡುವಿನ ನಿರಂತರ ಚಲನೆಯನ್ನು ಗ್ರಹಿಸಲು ಕಾರಣವಾಗುತ್ತದೆ. ಚಲನಚಿತ್ರ ತಯಾರಿ ...

                                               

ಆವೇಶ (ಚಲನಚಿತ್ರ)

{{Infobox ಚಲನಚಿತ್ರ |ಚಿತ್ರದ ಹೆಸರು = ಆವೇಶ |ಬಿಡುಗಡೆಯಾದ ವರ್ಷ = ೧೯೯೦ |ಚಿತ್ರ ನಿರ್ಮಾಣ ಸಂಸ್ಥೆ = ರವಿಕೃಷ್ಣ ಫಿಲಂಸ್ |ನಾಯಕರು = ಶಂಕರನಾಗ್ ದೇವರಾಜ್ |ನಾಯಕಿಯರು = ಭವ್ಯ, ಗೀತಾ, |ಪೋಷಕ ನಟರು = ರಾಮ್ ಕುಮಾರ್, ಶಿವರಂಜನಿ, ದೊಡ್ಡಣ್ಣ,ಅಶೋಕ್ ರಾವ್, ರಮೇಶ್ ಭಟ್ |ಸಂಗೀತ ನಿರ್ದೇಶನ = ಹಂಸಲೇಖ |ಕಥೆ = ಪೇರಾಲ |ಚಿತ್ರಕಥೆ = ಪೇರಾಲ |ಸಂಭಾಷಣೆ = ಕು.ನಾಗಭೂಷಣ್ |ಚಿತ್ರಗೀತೆ ರಚನೆ = |ಹಿನ್ನೆಲೆ ಗಾಯನ = ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್.ಜಾನಕಿ, ಕೆ.ಜೆ.ಜೇಸುದಾಸ್ |ಛಾಯಾಗ್ರಹಣ = ಸುಂದರನಾಥ ಸುವರ್ಣ |ನೃತ್ಯ = ಶಿವಶಂಕರ್ |ಸಾಹಸ = ಸಾಹುಲ್ |ಸಂಕಲನ = ಡಿ.ರಾಜಗೋಪಾಲ್ |ನಿರ್ದೇಶನ = ಪೇರಾಲ |ನಿರ್ಮಾಪಕರು = ರವಿ ಕೃಷ್ಣ |ಬಿಡುಗಡೆ ದಿನಾಂಕ = |ಪ್ರಶಸ್ತಿ ಪುರಸ್ಕಾರಗಳು = |

                                               

ಕನ್ನಡ ವೃತ್ತಿ ರಂಗಭೂಮಿಯ ನಟರು

ಕನ್ನಡ ವೃತ್ತಿ ರಂಗಭೂಮಿಯ ನಟರು: ಕನ್ನಡ ನಾಡಿನ ನಟವರ್ಗದಲ್ಲಿ ಹಿರಿಯರು ಕೆಲವರು ಪ್ರಸಕ್ತಶಕದ ಆದಿಯಲ್ಲೆ ನೀಲಗಿರಿಯಲ್ಲಿ ತಮಿಳು ದೊರೆ ಶೆಂಗುಟ್ಟವನ್ ಎಂಬಾತನ ಸಮಕ್ಷದಲ್ಲಿ ನಾಟಕವಾಡಿ ತೋರಿಸಿದ್ದರೆಂದು ಶಿಲಪ್ಪದಿಗಾರಂ ಎಂಬ ತಮಿಳು ಗ್ರಂಥದಲ್ಲಿ ಉಲ್ಲೇಖವಾಗಿರುವುದನ್ನು ಆಧಾರವಾಗಿಟ್ಟುಕೊಳ್ಳುವುದಾದರೆ ಕನ್ನಡ ನಟವರ್ಗಕ್ಕೂ ಒಂದು ಪ್ರಾಚೀನ ಪರಂಪರೆ ಇದೆಯೆಂದು ಊಹಿಸಬಹುದು. ವಿಜಯನಗರದ ಉಚ್ಛ್ರಾಯಕಾಲದಲ್ಲಿ ಮೆರೆದ ಭಾರತದ ಆರ್ಯ ಸಂಸ್ಕೃತಿಯ ಪ್ರಾದೇಶಿಕ ಸ್ವರೂಪದಲ್ಲಿ ಕನ್ನಡ ನಾಟಕಗಳಿಗೂ ಯೋಗ್ಯಪಾತ್ರ ಬಂದಿತ್ತೆಂಬುದರಲ್ಲಿ ಸಂದೇಹವಿಲ್ಲ. ಮೈಸೂರಿನ ಒಡೆಯರ ಕಾಲದಲ್ಲಿ ಮತ್ತು ಹೈದರನ ಆಡಳಿತದಲ್ಲಿ ಕನ್ನಡ ನಾಟಕಗಳನ್ನು ಅಭಿನಯಿಸಿ ದೊರೆಗಳ ಮತ್ತು ಜನಗಳ ಮನವನ್ನೊಲಿಸುತ್ತಿದ್ದ ನಟ ನಟಿಯರಿದ್ದರೆಂದು ಕಾಣುತ್ತದೆ. ಚಿಕ್ಕದೇವರಾಜ ಒಡೆಯರ ಕಾಲದ ಮ ...

                                               

ರಾಜ್‌ಕುಮಾರ್

ಡಾ. ರಾಜ್‌ಕುಮಾರ್ ಪ್ರಸಿದ್ದ ಚಲನಚಿತ್ರ ನಟರು. ಕರ್ನಾಟಕದ ಅತ್ಯಂತ ಜನಪ್ರಿಯ ವ್ಯಕ್ತಿಗಳಲ್ಲಿ ಪ್ರಮುಖರು. ಕೇವಲ ನಟರಾಗಿ ಉಳಿಯದೆ ಹಿನ್ನೆಲೆ ಗಾಯಕರಾಗಿ ಸಹ ಹೆಸರು ಮಾಡಿದ್ದಾರೆ. ನಟಸಾರ್ವಭೌಮ ಬಿರುದು ಮತ್ತು ಮೈಸೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿಯನ್ನು ಪಡೆದಿದ್ದಾರೆ ಹಾಗೂ ಹಂಪಿ ವಿಶ್ವವಿದ್ಯಾಲಯದಿಂದ ನಾಡೋಜ ಪದವಿಯನ್ನು ಪಡೆದಿದ್ದಾರೆ. ಭಾರತೀಯ ಚಿತ್ರರಂಗ ನೂರು ವರ್ಷ ಪೂರೈಸಿದ ಸಂದರ್ಭದಲ್ಲಿ ಫೋರ್ಬ್ಸ್ ಪತ್ರಿಕೆಯು ಪ್ರಕಟಿಸಿರುವ 25 ಅತ್ಯದ್ಭುತ ನಟನೆ ಗಳ ಪಟ್ಟಿಯಲ್ಲಿ ಡಾ. ರಾಜ್ ಕುಮಾರ್ ಅವರ ಬಂಗಾರದ ಮನುಷ್ಯ ಚಿತ್ರದ ನಟನೆಯೂ ಒಂದಾಗಿದೆ.

                                               

ತಿಥಿ (೨೦೧೬ ಚಲನಚಿತ್ರ)

ತಿಥಿ, ೨೦೧೬ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರ. ರಾಮ್ ರೆಡ್ಡಿಯವರು ನಿರ್ದೇಶನದ ಚೊಚ್ಚಲ ಚಿತ್ರ. ಇದರಲ್ಲಿ ಅಭಿನಯಿಸಿದ ಬಹುತೇಕ ನಟರು ವೃತ್ತಿಪರ ನಟರಲ್ಲದಿರುವುದು ಈ ಚಿತ್ರದ ವಿಶೇಷ. ಮಂಡ್ಯ ಜಿಲ್ಲೆಯಲ್ಲಿ ಈ ಸಿನಿಮಾವನ್ನು ಚಿತ್ರೀಕರಿಸಲಾಗಿದೆ. ಮಂಡ್ಯ ನಗರದ ನಿವಾಸಿ ಈರೇಗೌಡರು ರಾಮ್ ರೆಡ್ಡಿಯವರ ಜೊತೆಗೂಡಿ ಚಿತ್ರಕಥೆಯನ್ನು ಮಾಡಿದ್ದಾರೆ. ಮಂಡ್ಯ ಪ್ರದೇಶದ ಶೈಲಿಯ ಕನ್ನಡ ಭಾಷೆಯನ್ನು ಈ ಚಿತ್ರದಲ್ಲಿ ಬಳಸಲಾಗಿದೆ. ಈ ಸಿನೆಮಾ ರಾಷ್ಟ್ರೀಯಪ್ರಶಸ್ತಿ ಮತ್ತು ಅಂತಾರಾಷ್ಟ್ರೀಯ ಚಲಚಿತ್ರೋತ್ಸವಗಳಲ್ಲಿ ಪ್ರಶಸ್ತಿ ಪಡೆದಿದೆ.

                                               

ಜಾನ್ ಅಬ್ರಾಹಂ(ನಟ)

ಜಾನ್ ಅಬ್ರಾಹಂ ; 1972ರ ಡಿಸೆಂಬರ್17ರಂದು ಜನಿಸಿದರು) ಒಬ್ಬ ಭಾರತೀಯ ನಟ ಮತ್ತು ರೂಪದರ್ಶಿ. ಹಲವಾರು ಜಾಹೀರಾತುಗಳು ಮತ್ತು ಕಂಪನಿಗಳಿಗೆ ಮಾಡೆಲಿಂಗ್ ಮಾಡಿದ ಅಬ್ರಾಹಂ ಜಿಸ್ಮ್‌ 2003 ಚಿತ್ರದೊಂದಿಗೆ ಚಲನಚಿತ್ರ ರಂಗಕ್ಕೆ ಪ್ರವೇಶಿಸಿದರು. ಈ ಚಿತ್ರದಿಂದಾಗಿ ಅವರು ಫಿಲ್ಮ್‌ಫೇರ್ ಅತ್ಯುತ್ತಮ ಪ್ರಥಮ ಪ್ರವೇಶಡಿಬಟ್ ಪ್ರಶಸ್ತಿಗೆ ನಾಮನಿರ್ದೇಶಗೊಂಡರು. ಇದರ ನಂತರ ಆತನ ಮೊದಲು ವಾಣಿಜ್ಯವಾಗಿ ಯಶಸ್ಸು ಗಳಿಸಿದ ಚಿತ್ರವೆಂದರೆ ಧೂಮ್‌ 2004. ಧೂಮ್‌ ಚಿತ್ರದಲ್ಲಿ ನಕಾರಾತ್ಮಕ ಪಾತ್ರಕ್ಕಾಗಿ ಮತ್ತು ನಂತರ ಜಿಂದಾ 2006 ಚಿತ್ರಕ್ಕಾಗಿ ಆತ ಎರಡು ಫಿಲ್ಮ್‌ಫೇರ್ ಪ್ರಶಸ್ತಿಗಳಿಗೆ ನಾಮನಿರ್ದೇಶನಗೊಂಡರು. ಆತ ನಂತರ ಪ್ರಮುಖ ವಿಮರ್ಶಾತ್ಮಕ ಯಶಸ್ಸು ಗಳಿಸಿದ ವಾಟರ್ 2005 ಚಿತ್ರದಲ್ಲಿ ಕಾಣಿಸಿಕೊಂಡರು. 2007ರಲ್ಲಿ ಆತ ಬಬೂಲ್ 2006 ಚಿತ್ರಕ್ಕಾಗಿ ಅತ್ಯು ...

ಕಾರ್ಬಿನ್ ಬ್ಲ್ಯೂ
                                               

ಕಾರ್ಬಿನ್ ಬ್ಲ್ಯೂ

ಕಾರ್ಬಿನ್ ಬ್ಲ್ಯೂ, ಅಮೆರಿಕನ್‌ ಬಾಲಕ ನಟರು, ಅಮೆರಿಕದ ಬಾಲ ಗಾಯಕರು, ಅಮೆರಿಕ ದ ನಾಟ್ಯ ಸಂಗೀತಗಾರರು, ಅಮೆರಿಕನ್ ಚಲನಚಿತ್ರ ನಟರು, ಅಮೆರಿಕಾದ ಚಲನಚಿತ್ರ ನಿರ್ಮಾಪಕರು, ಅಮೆರಿಕನ್‌ ಪುರುಷ ರೂಪದರ್ಶಿಗಳು, ಅಮೆರಿಕನ್ ಗಾಯಕರು, ಅಮೆರಿಕ ದ ರಂಗ ಕಲಾವಿದರು, ಅಮೆರಿಕದ ಕಂಠದಾನ ಕಲಾವಿದರು, ಅಮೆರಿಕಾದ ಕಿರುತೆರೆ ನಟರು. ಅವರು ಹೈ ಸ್ಕೂಲ್ ಮ್ಯೂಸಿಕಲ್ ಚಲನಚಿತ್ರ ಸರಣಿಯಲ್ಲಿ, ಡಿಸ್ಕವರಿ ಕಿಡ್ಸ್ ನಾಟಕ ಸರಣಿಯ ಫ಼್ಲೈಟ್ ಟ್ವೆಂಟಿನೈನ್ ಡೌನ್‍ನಲ್ಲಿ, ಮತ್ತು ಡಿಸ್ನಿ ಚ್ಯಾನಲ್ ಮೂಲ ಚಲನಚಿತ್ರ ಜಂಪ್ ಇನ್‍ನಲ್ಲಿ ಅಭಿನಯಿಸಿದರು. ಅವರ ಮೊದಲ ಮುಖ್ಯ ಪಾತ್ರ ಕ್ಯಾಚ್ ದ್ಯಾಟ್ ಕಿಡ್ ಚಲನಚಿತ್ರದಲ್ಲಾಗಿತ್ತು.

                                               

ರಾಜು ತಾಳಿಕೋಟಿ

ರಾಜು ತಾಳಿಕೋಟಿಯವರು ಕನ್ನಡ ನಾಟಕ ಮತ್ತು ಚಲನಚಿತ್ರ ಹಾಸ್ಯ ನಟರು. ಇವರು ಮೂಲತ ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಚಿಕ್ಕಸಿಂದಗಿ ಗ್ರಾಮದವರು. ಇವರು ಪ್ರಸ್ತುತ ವಿಜಯಪುರ ಜಿಲ್ಲೆಯ ತಾಳಿಕೋಟಿ ನಗರದಲ್ಲಿ ವಾಸವಾಗಿದ್ದಾರೆ. ಇವರು ಖಾಸ್ಗತೇಶ್ವರ ನಾಟಕ ಮಂಡಳಿ, ತಾಳಿಕೋಟಿಯ ಮಾಲಿಕರು. ಇವರ ಪ್ರಖ್ಯಾತ ನಾಟಕಗಳು ಕಲಿಯುಗದ ಕುಡುಕ, ಕುಡುಕರ ಸಾಮ್ರಾಜ್ಯ ಅಸಲಿ ಕುಡುಕ, ಈ ನಾಟಕಗಳ ಆಡಿಯೊ ಕ್ಯಾಸೆಟಗಳನ್ನೂ ಬಿಡುಗಡೆ ಮಾಡಿದ್ದಾರೆ.

                                               

ಆತಂಕ (ಚಲನಚಿತ್ರ)

ಆತಂಕ - ೧೯೯೩ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು. ಈ ಚಿತ್ರವು ೨೨ ಜನವರಿ ೧೯೯೩ರಲ್ಲಿ ಬಿಡುಗಡೆಯಾಯಿತ್ತು. ಈ ಚಿತ್ರವನ್ನು ನಿರ್ದೇಶಿಸಿದವರು ಓಂ ಸಾಯಿಪ್ರಕಾಶ್.

                                               

ಮಹೇಶ್ವರ (ಚಲನಚಿತ್ರ)

ಮಹೇಶ್ವರ, ದಿನೇಶ್ ಬಾಬು ನಿರ್ದೇಶನ ಮತ್ತು ಗೋಪಾಲಕೃಷ್ಣ ನಿರ್ಮಾಪಣ ಮಾಡಿರುವ ೧೯೯೦ ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ವಿಜಯ್ ಆನಂದ್ ಸಂಗೀತ ನಿರ್ದೇಶನ ಮಾಡಿದ್ದಾರೆ. ತಾರ ಸುದರ್ಶನ್, ಶಂಕರನಾಗ್ ಮತ್ತು ಸುಮಲತಾ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.

ಹಾಲಿವುಡ್
                                               

ಹಾಲಿವುಡ್

ಹಾಲಿವುಡ್ ಅಮೆರಿಕಾ ಸಂಯುಕ್ತ ಸಂಸ್ಥಾನದ ಕ್ಯಾಲಿಫೋರ್ನಿಯಾ ರಾಜ್ಯದ ಲಾಸ್ ಎಂಜಲೀಸ್ ನಗರದ ಹತ್ತಿರ ಇರುವ ಸ್ಥಳ. ಚಲನಚಿತ್ರ ನಟರು ಮತ್ತು ಐತಿಹಾಸಿಕ ಸ್ಟುಡಿಯೋಗಳಿರುವ ಕಾರಣ ಸಾಂಸ್ಕೃತಿಕ ಗುರುತಾಗಿ ಅಮೆರಿಕಾದ ಚಿತ್ರರಂಗಕ್ಕೆ ಪರ್ಯಾಯವಾಗಿ ಈ ಪದವನ್ನು ಬಳಸಲಾಗುತ್ತದೆ. ನಕ್ಷತ್ರ ಎರಗಿದ ನಗರ ಮತ್ತು ಥಳುಕಿನ ನಗರ ಎಂದೂ ಇದನ್ನು ಕರೆಯಲಾಗುತ್ತದೆ.

                                               

ಅರ್ಚನ (ಚಲನಚಿತ್ರ)

ಅರ್ಚನ, ಮಣಿಮುರುಘನ್ ನಿರ್ದೇಶನ ಮತ್ತು ಆರತಿ ನಿರ್ಮಾಪಣ ಮಾಡಿರುವ ೧೯೮೨ ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ರಾಜನ್-ನಾಗೇಂದ್ರ ಸಂಗೀತ ನಿರ್ದೇಶನ ಮಾಡಿದ್ದಾರೆ. ಶಂಕರನಾಗ್, ಅಶೋಕ್, ಆರತಿ ಮತ್ತು ಮಂಜುಳ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.

                                               

ಮಧು ಗುರುಸ್ವಾಮಿ

ಅಭಿನಯ ತರಂಗದಲ್ಲಿ ನಟನಾ ಪಾಠಗಳನ್ನು ತೆಗೆದುಕೊಂಡ ನಂತರ ಮಧು ಗುರುಸ್ವಾಮಿ ಕೆಲವು ವರ್ಷಗಳ ಕಾಲ ರಂಗಭೂಮಿಯಲ್ಲಿ ಸಮಯ ಕಳೆದರು. ರಂಗಭೂಮಿ ಕೆಲಸದ ಬಗ್ಗೆ ತುಂಬಾ ಒಲವು ಹೊಂದಿದ್ದ ಅವರು ಹಲವಾರು ರಂಗ ಪ್ರದರ್ಶನಗಳನ್ನು ಮಾಡಿದರು.ಮಧು ಗುರುಸ್ವಾಮಿ ರಂಗಭೂಮಿ ನಟನಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು ಮತ್ತು ಭಜರಂಗಿ ಚಿತ್ರದಿಂದ ಜನಪ್ರಿಯತೆಯನ್ನು ಗಳಿಸಿದರು.ಮಧು ಗುರುಸ್ವಾಮಿ ಅವರ ಮೊದಲ ಸಿನೆಮಾ ಡೆಡ್ಲಿ -2 ಇದರಲ್ಲಿ ಅವರು ಸಹಾಯಕ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದಾರೆ.

ಒಮರ್ ಶೆರೀಫ್
                                               

ಒಮರ್ ಶೆರೀಫ್

ಒಮರ್ ಶೆರೀಫ್ ಗೋಲ್ಡನ್ ಗ್ಲೋಬ್ ಪ್ರಶಸ್ತಿ ವಿಜೇತ ಪ್ರಸಿದ್ಧ ಹಾಲಿವುಡ್ ನಟ. ಇವರ ಅತ್ಯಂತ ಹೆಚ್ಚು ಪ್ರಶಂಸೆ ಪಡೆದ ಚಿತ್ರಗಳು ಲಾರೆನ್ಸ್ ಆಫ್ ಅರೆಬಿಯ, ಫನಿ ಗರ್ಲ್ ಮತ್ತು ಡಾಕ್ಟರ್ ಝಿವಾಗೊ. ಇವರು ಅರೇಬಿಕ್,ಇಂಗ್ಲೀಷ್,ಗ್ರೀಕ್,ಫ್ರೆಂಚ್ ಸ್ಪ್ಯಾನಿಷ್ ಹಾಗೂ ಇಟಾಲಿಯನ್ ಭಾಷೆಗಳನ್ನು ಸ್ಪಷ್ಟವಾಗಿ ಮಾತನಾಡುತ್ತಾರೆ.ಶೆರೀಫ್ ರವರು ತಮ್ಮ ನಟನಾವೃತ್ತಿಯನ್ನು ೧೯೫೪ರಲ್ಲಿ ತಾಯ್ನಾಡು ಈಜಿಪ್ಟ್ ನಲ್ಲಿ ಶುರು ಮಾಡಿದರು.

ಚಿರಂಜೀವಿ (ನಟ)
                                               

ಚಿರಂಜೀವಿ (ನಟ)

ಚಿರಂಜೀವಿ - ತೆಲುಗು ಚಿತ್ರರಂಗದ ಹೆಸರಾಂತ ನಾಯಕನಟ. ಇವರು ಕನ್ನಡದಲ್ಲಿ, ರವಿಚಂದ್ರನ್ ನಿರ್ದೇಶನದ ಸಿಪಾಯಿ ಮತ್ತು ಜಿ.ಕೆ. ಭಾರವಿ ನಿರ್ದೇಶನದ ಶ್ರೀ ಮಂಜುನಾಥ ಚಿತ್ರಗಳಲ್ಲಿ ನಟಿಸಿದ್ದಾರೆ.

ಮೋಹನ್ ಅಗಾಶೆ
                                               

ಮೋಹನ್ ಅಗಾಶೆ

ಮೋಹನ್ ಅಗಾಶೆ ಭಾರತೀಯ ರಂಗ ಕಲಾವಿದ ಹಾಗೂ ಚಿತ್ರನಟ. ಇವರಿಗೆ ೧೯೯೬ರಲ್ಲಿ ಸಂಗೀತ ನಾಟಕ ಅಕಾಡಮಿಪ್ರಶಸ್ತಿ ದೊರೆತಿದೆ.ಇವರು ವೃತ್ತ್ರಿಯಲ್ಲಿ ಮನೋವೈದ್ಯರು. ಹಲವಾರು ಹಿಂದಿ ಮತ್ತು ಮರಾಠಿ ಚಿತ್ರಗಳಲ್ಲಿ ನಟಿಸಿದ್ದಾರೆ.

ಶರತ್ ಬಾಬು
                                               

ಶರತ್ ಬಾಬು

ಶರತ್ ಬಾಬು ಪ್ರಮುಖ ದಕ್ಷಿಣ ಭಾರತೀಯ ಭಾಷೆಗಳಾದ - ಕನ್ನಡ, ಮಲಯಾಳಂ, ತಮಿಳು ಮತ್ತು ತೆಲುಗಿನಲ್ಲಿ ನಟಿಸಿರುವ ಭಾರತದ ಒಬ್ಬ ಪ್ರಸಿದ್ಧ ಚಲನಚಿತ್ರ ನಟ. ಅವರು ಚಿತ್ರೋದ್ಯಮದಲ್ಲಿ ಸುಮಾರು ೩೫ ವರ್ಷದಿಂದ ತೊಡಗಿಸಿಕೊಂಡಿದ್ದಾರೆ ಮತ್ತು ೨೦೦ ಕ್ಕಿಂತ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಹೆಚ್ಚಾಗಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡ್ಡಿದ್ದಾರೆ. ತಮ್ಮ ಜೀವಮಾನದಲ್ಲಿ ತೆಲುಗು ಚಿತ್ರಗಳಲ್ಲಿನ ಪಾತ್ರಗಳಿಗಾಗಿ ಆಂಧ್ರ ಪ್ರದೇಶ ಸರ್ಕಾರದಿಂದ ೮ ನಂದಿ ಪ್ರಶಸ್ತಿಗಳ ಸಹಿತ ಅವರು ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ.

ಸಿಡ್ನಿ ಪ್ವಾಯ್ತಿಯೆ
                                               

ಸಿಡ್ನಿ ಪ್ವಾಯ್ತಿಯೆ

ಸರ್ ಸಿಡ್ನಿ ಪ್ವಾಯ್ತಿಯೆ ಅಕ್ಯಾಡಮಿ ಪ್ರಶಸ್ತಿ ವಿಜೇತ ಬಹಾಮಾಸ್ ಮೂಲದ ಅಮೇರಿಕ ದೇಶದ ನಟ, ನಿರ್ದೇಶಕ, ಮತ್ತು ಲೇಖಕ. ಅವರ ಪ್ರತಿಭೆಯನ್ನು ನಾವು, ಟು ಸರ್ ವಿತ್ ಲವ್, ಚಿತ್ರದಲ್ಲಿ ಕಾಣಬಹುದು. ಹೀಗೆಯೇ, ಗೆಸ್ ಹು ಈಸ್ ಕಮಿಂಗ್ ಟು ಡಿನ್ನರ್ ಅವರ ಪ್ರತಿಭೆಗೆ ಕನ್ನಡಿ ಹಿಡಿದ ಮತ್ತೊಂದು ಚಿತ್ರ. ದಿಗ್ಗಜರಾದ, ಕ್ಯಾಥರಿನ್ ಹೆಪ್ಬರ್ನ್, ಸ್ಪೆನ್ಸರ್ ಟ್ರೇಸಿ, ಮುಂತಾದವರು ಅದರಲ್ಲಿ ಅದ್ಭುತ ಪಾತ್ರಾಭಿನಯವನ್ನು ಮಾಡಿದ್ದಾರೆ. ಹಾಲಿವುಡ್ ಅಲ್ಲಿ ಕಪ್ಪು ನಟರಿಗೆ ಗೌರವಾನ್ವಿತ ಸ್ಥಾನ ದೊರೆಯುವಂತೆ ಆಗಲು ಇವರ ಕೊಡುಗೆ ಅಮೂಲ್ಯವಾಗಿತ್ತು.

Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →