Back

ⓘ ಚಲನಚಿತ್ರ ಪ್ರಶಸ್ತಿಗಳು - ಫಿಲ್ಮ್‌ಫೇರ್ ಪ್ರಶಸ್ತಿಗಳು, ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು, ಪ್ರಶಸ್ತಿಗಳು, ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ೨೦೧೬, ಪ್ಯಾರಿಸ್ ಪ್ರಣಯ, ಚಲನಚಿತ್ರ ..
                                               

ಫಿಲ್ಮ್‌ಫೇರ್ ಪ್ರಶಸ್ತಿಗಳು

ಫಿಲ್ಮ್ ಫೇರ್ ಪ್ರಶಸ್ತಿಗಳು ಹಿಂದಿ ಚಲನಚಿತ್ರ ರಂಗದಲ್ಲಿ ಉತ್ತಮ ಸಾಧನೆಗಳಿಗೆ ನೀಡಲಾಗುವ ಪ್ರಶಸ್ತಿಗಳು. ೧೯೫೪ರಲ್ಲಿ ಪ್ರಾರಂಭವಾಗಿ, ಪ್ರತಿ ವರ್ಷ ಈ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಪ್ರಸಕ್ತವಾಗಿ ಒಟ್ಟು ೩೧ ಪ್ರಶಸ್ತಿಗಳನ್ನು ಪ್ರತಿ ವರ್ಷ ನೀಡಲಾಗುತ್ತದೆ.

                                               

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭವು ಭಾರತದ ಅತ್ಯಂತ ಗಣ್ಯ ಚಲನಚಿತ್ರ ಪ್ರಶಸ್ತಿ ಸಮಾರಂಭ, ಮತ್ತು ಫಿಲ್ಮ್‌ಫೇರ್ ಪ್ರಶಸ್ತಿಗಳ ಜೊತೆಗೆ ದೇಶದ ಅತ್ಯಂತ ಹಳೆಯ ಪ್ರಶಸ್ತಿ ಪ್ರದಾನ ಸಮಾರಂಭವಾಗಿದೆ. ೧೯೫೪ರಲ್ಲಿ ಪ್ರಾರಂಭವಾದ ಈ ಸಮಾರಂಭವನ್ನು ೧೯೭೩ರಿಂದೀಚೆಗೆ ಭಾರತ ಸರ್ಕಾರದ ಚಲನಚಿತ್ರೋತ್ಸವಗಳ ನಿರ್ದೇಶನಾಲಯವು ನಡೆಸುತ್ತ ಬಂದಿದೆ.

                                               

ಪ್ರಶಸ್ತಿಗಳು

ಸಮಾಜದಲ್ಲಿ ವ್ಯಕ್ತಿ ಹಲವಾರು ಕ್ಷೇತ್ರಗಳಲ್ಲಿ ಉತ್ತಮ ಸಾಧನೆಗಳನ್ನು ಮಾಡಿದಾಗ, ಅಂತಹವರನ್ನು ಗುರುತಿಸಿ ಗೌರವಿಸುವ ಕೆಲಸ ಆಯಾ ಕ್ಷೇತ್ರದ ಅನುಭವಿಗಳಿಗೆ ತಿಳಿದಿರುತ್ತದೆ. ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಸೇವೆ ಸಲ್ಲಿಸಿದವರಿಗೆ ಅವರ ಸೇವೆಗನುಗುಣವಾಗಿ ನೀಡುವ ಪುರಸ್ಕಾರವನ್ನು ಪ್ರಶಸ್ತಿಗಳೆಂದು ಕರೆಯಲಾಗುತ್ತದೆ. ಇಂತಹ ಪ್ರಶಸ್ತಿಗಳನ್ನು ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲೂ ಕೊಡುತ್ತಾರೆ.

                                               

ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ೨೦೧೬

ಕವಿತಾ ಲಂಕೇಶ್‌ ನೇತೃತ್ವದಲ್ಲಿ ಎಂಟು ಜನ ಸದಸ್ಯರ ಆಯ್ಕೆ ಸಮಿತಿಯನ್ನು ರಚಿಸಲಾಗಿತ್ತು. ಈ ಸಮಿತಿಯು ಪ್ರಶಸ್ತಿ ಕಣದಲ್ಲಿದ್ದ 126 ಸಿನಿಮಾಗಳನ್ನು ವೀಕ್ಷಿಸಿ 25 ವಿಭಾಗಗಳಲ್ಲಿ ಪ್ರಶಸ್ತಿಗೆ ಆಯ್ಕೆ ಮಾಡಿದೆ.ಅವರ ಆಯ್ಕೆಯಂತೆ, ಪೌರ ಕಾರ್ಮಿಕರ ತವಕ ತಲ್ಲಣಗಳ ಚಿತ್ರಣದ ‘ಅಮರಾವತಿ’ ವರ್ಷದ ಅತ್ಯುತ್ತಮ ಚಿತ್ರ ಪ್ರಶಸ್ತಿ (ನಿರ್ಮಾಪಕ ಮತ್ತು ನಿರ್ದೆಶಕರಿಬ್ಬರಿಗೂ ತಲಾ ರೂ.1 ಲಕ್ಷ ನಗದು ಹಾಗೂ 50 ಗ್ರಾಂ ಚಿನ್ನದ ಪದಕವನ್ನು ಪಡೆದಿದೆ, ಈ ಚಿತ್ರಕ್ಕೆ ವಿವಿಧ ವಿಭಾಗಗಳಲ್ಲಿ ಮೂರು ಪ್ರಶಸ್ತಿಗಳು ಸಂದಿವೆ.

                                               

ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ

ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಕರ್ನಾಟಕದಲ್ಲಿ ಕನ್ನಡ ಚಲನಚಿತ್ರರಂಗಕ್ಕೆ ನೀಡಲಾಗುವ ಅತ್ಯಂತ ಗಮನಾರ್ಹ ಮತ್ತು ಪ್ರತಿಷ್ಠಿತ ಚಲನಚಿತ್ರ ಪ್ರಶಸ್ತಿಗಳಾಗಿವೆ. ಇವುಗಳನ್ನು ಕನ್ನಡ ಭಾಷಾ ಚಲನಚಿತ್ರಗಳಿಗೆ ಅತ್ಯುನ್ನತ ಪ್ರಶಸ್ತಿಗಳೆಂದು ಪರಿಗಣಿಸಲಾಗಿದೆ. ಚಿತ್ರರಂಗದ ಉತ್ತಮ ಪ್ರತಿಭೆಗಳನ್ನು ಮತ್ತು ಚಿತ್ರಗಳನ್ನು ಗುರುತಿಸಿ ಈ ಗೌರವ ಸಲ್ಲಿಸಲಾಗುವುದು. ಕನ್ನಡ ಚಿತ್ರರಂಗದ ಆಯ್ಕೆಯಾದ ಪ್ರಸಿದ್ಧ ವ್ಯಕ್ತಿಗಳ ಆಯ್ಕೆ ಸಮಿತಿಯಿಂದ ಪ್ರಶಸ್ತಿಗಳನ್ನು ನಿರ್ಧರಿಸಲಾಗುತ್ತದೆ. ಪ್ರಶಸ್ತಿಗಳು ಕಲಾತ್ಮಕ ಮೌಲ್ಯಗಳೊಂದಿಗೆ ಚಲನಚಿತ್ರಗಳನ್ನು ಉತ್ತೇಜಿಸಲು ಮತ್ತು ಕಲಾವಿದರು, ತಂತ್ರಜ್ಞರು ಮತ್ತು ನಿರ್ಮಾಪಕರನ್ನು ಉತ್ತೇಜಿಸಲು ಉದ್ದೇಶಿಸಿದೆ. ಪ್ರಶಸ್ತಿಗಳನ್ನು ಸಾಂಸ್ಕೃತಿಕ ವ್ಯವಹಾರಗಳ ಮಂತ್ರಿಯವರು ಘೋಷಿಸುತ್ತಾರೆ ಮತ್ತು ಕರ್ನಾಟಕದ ಮುಖ್ ...

                                               

ಪ್ಯಾರಿಸ್ ಪ್ರಣಯ (ಚಲನಚಿತ್ರ)

ಪ್ಯಾರಿಸ್ ಪ್ರಣಯ ೨೦೦೩ರ ಕನ್ನಡ ಪ್ರಣಯಪ್ರಧಾನ ನಾಟಕೀಯ ಚಲನಚಿತ್ರವಾಗಿದೆ. ಇದನ್ನು ನಾಗತಿಹಳ್ಳಿ ಚಂದ್ರಶೇಖರ್ ಬರೆದು ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಹೊಸಬರಾದ ರಘು ಮುಖರ್ಜಿ ಮತ್ತು ಮಿನಲ್ ಪಾಟಿಲ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡರೆ ರಾಜೇಶ್, ತಾರ ಮತ್ತು ಶರತ್ ಲೋಹಿತಾಶ್ವ ಇತರ ಗಮನಸೆಳೆಯುವ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಟ್ವೆಂಟಿ ಫ಼ಸ್ಟ್ ಸೆಂಚುರಿ ಲಯನ್ಸ್ ಸಿನಮಾ ಚಿತ್ರವನ್ನು ನಿರ್ಮಿಸಿತು. ಚಿತ್ರವು ವಿಮರ್ಶಕರಿಂದ ಸಾಮಾನ್ಯವಾಗಿ ಸಕಾರಾತ್ಮಕ ವಿಮರ್ಶೆಗಳನ್ನು ಪಡೆದು ೧೮ ಎಪ್ರಿಲ್ ೨೦೦೩ರಂದು ಬಿಡುಗಡೆಯಾಯಿತು. ಪ್ಯಾರಿಸ್, ರೋಮ್, ದಕ್ಷಿಣ ಫ಼್ರಾನ್ಸ್ ಮತ್ತು ಸ್ಪೇನ್ನಂತಹ ಅನೇಕ ಐರೋಪ್ಯ ದೇಶಗಳಲ್ಲಿ ವ್ಯಾಪಕವಾಗಿ ಚಿತ್ರೀಕರಣವಾದ ಈ ಚಿತ್ರವು ಡೆಟ್ರಾಯಿಟ್‍ನಲ್ಲಿ ನಡೆದ ವಾರ್ಷಿಕ "ವಿಶ್ವ ಕನ್ನಡ ಸಮ್ಮೇಳನ - ೨೦೦೨"ರ ...

                                               

ಕೆ. ಎಸ್. ಚಿತ್ರಾ

ಕೃಷ್ಣನ್ ನಾಯರ್ ಶಾಂತಕುಮಾರಿ ಚಿತ್ರಾ ಅಥವಾ ಕೆ. ಎಸ್. ಚಿತ್ರಾ, ಭಾರತೀಯ ಚಿತ್ರರಂಗ ಕಂಡ ಅಪ್ರತಿಮ ಗಾಯಕಿ. ಸಂಗೀತದಲ್ಲಿ ಪದವಿ ಪಡೆದ ಚಿತ್ರಾ ಚಿತ್ರಸಂಗೀತವೇ ಅಲ್ಲದೆ ಶಾಸ್ತ್ರೀಯ ಸಂಗೀತ, ಭಕ್ತಿಗೀತೆ, ಭಾವಗೀತೆ, ಜನಪದ ಗೀತೆಗಳ ಹಾಡುಗಾರಿಕೆಗೂ ಪ್ರಸಿದ್ಧರು. ಮಲಯಾಳಂ, ತಮಿಳು, ಕನ್ನಡ, ತೆಲುಗು, ಒಡಿಯಾ, ಹಿಂದಿ, ಅಸ್ಸಾಮಿ, ಬಂಗಾಳಿ, ಸಂಸ್ಕೃತ, ತುಳು, ಉರ್ದು, ಲ್ಯಾಟಿನ್, ಅರೇಬಿಕ್, ಪಂಜಾಬಿ, ಮಲಯ್, ಶ್ರೀಲಂಕನ್ ಸೇರಿದಂತೆ ಭಾರತೀಯ ಭಾಷೆಗಳೇ ಅಲ್ಲದೆ, ವಿದೇಶೀ ಭಾಷೆಗಳಲ್ಲಿಯೂ ಹಾಡಿದ್ದಾರೆ. ಸುಮಾರು ೨೫೦೦೦ಕ್ಕೂ ಹೆಚ್ಚಿನ ಹಾಡುಗಳನ್ನು ಹಾಡಿರಬಹುದು ಎಂದು ಅಂದಾಜಿಸಲಾಗಿದೆ. ಅವರನ್ನು ವಿವಿಧ ಭಾಷೆಯ ಜನರು ಅಭಿಮಾನದಿಂದ ಹಲವಾರು ಹೆಸರುಗಳಿಂದ ಕರೆಯುತ್ತಾರೆ. ಕೇರಳದಲ್ಲಿ ಕೇರಳತ್ತಿಂಡೆ ವಾನಂಬಾಡಿ ಎಂದರೆ, ತಮಿಳಿನಲ್ಲಿ ಚಿನ್ನ ಕುಯಿಲ್ ...

                                               

ಸ್ಪರ್ಶ (ಚಲನಚಿತ್ರ)

ಸ್ಪರ್ಶ ೧೯೯೯ರ ಒಂದು ಕನ್ನಡ ಪ್ರಣಯಪ್ರಧಾನ ಚಲನಚಿತ್ರ. ಇದನ್ನು ಸುನೀಲ್ ಕುಮಾರ್ ದೇಸಾಯಿ ಬರೆದು ನಿರ್ದೇಶಿಸಿದರು. ಮುಖ್ಯ ಪಾತ್ರಗಳಲ್ಲಿ ಸುದೀಪ್, ರೇಖಾ ಮತ್ತು ಸುಧಾರಾಣಿ ನಟಿಸಿದ್ದಾರೆ. ನವೀನ್ ಮಯೂರ್, ಸಿಹಿ ಕಹಿ ಚಂದ್ರು, ಕಾಶಿ, ಉಮಾಶ್ರೀ ಮತ್ತು ವಾಣಿಶ್ರೀ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಮಂದಿರಗಳಲ್ಲಿ ೨೩ ಜುಲೈ ೧೯೯೯ರಲ್ಲಿ ಬಿಡುಗಡೆಯಾದ ಬಳಿಕ, ಈ ಚಿತ್ರವು ವಿಮರ್ಶಕರು ಮತ್ತು ಪ್ರೇಕ್ಷಕರಿಂದ ವ್ಯಾಪಕವಾದ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಪಡೆಯಿತು. ಜುಲೈ ೨೦೦೦ರಲ್ಲಿ ರಾಜ್‍ಕುಮಾರ್ ಅವರ ಅಪಹರಣವಾದ ನಂತರ ಈ ಚಿತ್ರದ ಪ್ರದರ್ಶನಗಳನ್ನು ಬಂದ್ ಕಾರಣದಿಂದ ನಿಲ್ಲಿಸಬೇಕಾಯಿತು. ಇದರಿಂದ ಚಿತ್ರದ ಗಳಿಕೆ ಮೇಲೆ ಪ್ರಭಾವವಾಯಿತು. ಸಾಮಾನ್ಯ ಸ್ಥಿತಿಗೆ ಮರಳಿದ ನಂತರ, ಈ ಚಲನಚಿತ್ರವು ಚಿತ್ರಮಂದಿರಗಳಲ್ಲಿ ಶತದಿನೋತ್ಸವವನ ...

                                               

ಪುಟ್ಟಣ್ಣ ಕಣಗಾಲ್

ಎಸ್.ಆರ್.ಪುಟ್ಟಣ್ಣ ಕಣಗಾಲ್ ಕನ್ನಡ ಚಿತ್ರರಂಗದ ಪ್ರಸಿದ್ಧ ಹಾಗು ಸೃಜನಶೀಲ ನಿರ್ದೇಶಕರಲ್ಲಿ ಒಬ್ಬರು. ಕನ್ನಡ ಚಿತ್ರರಂಗ ಕಂಡ ಅದ್ವಿತೀಯ ನಿರ್ದೇಶಕರು. ನಿರ್ದೇಶಕ ರಲ್ಲದೆ ಚಿತ್ರಕಥೆ ಮತ್ತು ಸಂಭಾಷಣೆಯನ್ನು ಸಹ ಬರೆಯುತ್ತಿದ್ದರು. ಹಿಂದಿ, ಮಲಯಾಳಂ ಭಾಷೆಗಳ ಕೆಲವು ಚಿತ್ರಗಳನ್ನೂ ನಿರ್ದೇಶಿಸಿದ್ದಾರೆ. ಇವರ ಚಿತ್ರಗಳು ಅತ್ಯಂತ ಉತ್ಕೃಷ್ಟ ಮಟ್ಟದ್ದೆಂದು ಹಲವು ಕನ್ನಡಿಗರು ಅಭಿಪ್ರಾಯ ಪಡುತ್ತಾರೆ. ಸಾಮಾನ್ಯವಾಗಿ ಕಲೆ, ಭಾವನಾತ್ಮಕತೆಯಿಂದ ಕೂಡಿದ ಚಿತ್ರಗಳನ್ನು ನಿರ್ದೇಶಿಸುತ್ತಿದ್ದ ಕಣಗಾಲ್, ಕನ್ನಡ ಸಿನಿಮಾಕ್ಕೆ ಹೊಸ ರೂಪ ತಂದವರು.ಮೈಸೂರಿನ ಯುವ ಸಾಹಿತಿ ವಿ.ಶ್ರೀಧರ ಅವರು ಪುಟ್ಟಣ್ಣಕಣಗಾಲರ ಚಲನಚಿತ್ರಗಳ ವಿಮರ್ಶೆಯನ್ನು ಕುರಿತ ಕೃತಿ ಕನ್ನಡ ಚಲನಚಿತ್ರರಂಗಕ್ಕೆ ಪುಟ್ಟಣ್ಣ ಕಣಗಾಲರ ಕೊಡುಗೆ ಎಂಬ ಕೃತಿಯನ್ನು ಹೊರತಂದಿರುವುದನ್ನು ಕಾಣಬಹುದು.

                                               

ನಾಗಾಭರಣ

ಟಿ. ಎಸ್. ನಾಗಾಭರಣ) ಕನ್ನಡ ಚಿತ್ರರಂಗದ ನಿರ್ದೇಶಕ, ನಿರ್ಮಾಪಕ, ನಟ ಮತ್ತು ರಂಗಕರ್ಮಿಯಾಗಿದ್ದಾರೆ. ಕನ್ನಡ ಚಿತ್ರರಂಗದ ಪ್ರಖ್ಯಾತ ನಿರ್ದೇಶಕ, ನಿರ್ಮಾಪಕ, ನಟ ಮತ್ತು ರಂಗಕರ್ಮಿ. ಅಖಿಲ ಭಾರತ ಮಟ್ಟದಲ್ಲಿ ಪ್ರಸಿದ್ಧಿಯಾಗಿದ್ದಾರೆ. ಕಲಾತ್ಮಕ ಮತ್ತು ಮುಖ್ಯವಾಹಿನಿ ಚಿತ್ರಗಳೆರಡೂ ಕ್ಷೇತ್ರಗಳಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ. ಇವರು ತಮ್ಮ ೪೦ ವರ್ಷಗಳ ವೃತ್ತಿಜೀವನದಲ್ಲಿ ನಿರ್ದೇಶಿಸಿದ ೩೬ ಕನ್ನಡ ಚಿತ್ರಗಳಲ್ಲಿ ೧೦ ಚಿತ್ರಗಳಿಗೆ ರಾಷ್ಟ್ರೀಯ, ೨೩ ರಾಜ್ಯ ಮಟ್ಟದ ಪ್ರಶಸ್ತಿಗಳು ಬಂದಿವೆ ಹಾಗು ೮ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಭಾರತೀಯ ಪನಾರೋಮಕ್ಕೆ ಆಯ್ಕೆ ಆಗಿವೆ. ಕನ್ನಡ ರಂಗಭೂಮಿ ಕ್ಷೇತ್ರಕ್ಕೆ ನಾಗಾಭರಣ ಅವರ ಕೊಡುಗೆ ಗಣನೀಯ. ಹೆಸರಾಂತ ರಂಗತಜ್ಞ ಪದ್ಮಶ್ರೀ ಬಿ ವಿ ಕಾರಂತ್ ಅವರ ಶಿಷ್ಯರಾಗಿ ತರಬೇತಿ ಪಡೆದು, ಕಳೆದ ನಲವತ್ತು ವ ...

                                     

ⓘ ಚಲನಚಿತ್ರ ಪ್ರಶಸ್ತಿಗಳು

 • ಫ ಲ ಮ ಫ ರ ಪ ರಶಸ ತ ಗಳ ಹ ದ ಚಲನಚ ತ ರ ರ ಗದಲ ಲ ಉತ ತಮ ಸ ಧನ ಗಳ ಗ ನ ಡಲ ಗ ವ ಪ ರಶಸ ತ ಗಳ ರಲ ಲ ಪ ರ ರ ಭವ ಗ ಪ ರತ ವರ ಷ ಈ ಪ ರಶಸ ತ ಗಳನ ನ ನ ಡಲ ಗ ತ ತದ
 • ರ ಷ ಟ ರ ಯ ಚಲನಚ ತ ರ ಪ ರಶಸ ತ ಸಮ ರ ಭ ಡ ಸ ಬರ ರ ದ ಈ ಪ ರಶಸ ತ ಗಳ ಪ ರದ ನ ಮ ಡಲ ಪ ರ ರ ಭ ಸ ದರ ರ ಷ ಟ ರ ಯ ಚಲನಚ ತ ರ ಪ ರಶಸ ತ ಯ ಭ ರತ ಯ ಚಲನಚ ತ ರ ಪ ರಶಸ ತ ಗಳಲ ಲ
 • ಕ ವ ಯ ಪ ರಶಸ ತ ಕ ದ ರ ಸ ಹ ತ ಯ ಅಕ ಡ ಮ ಕ ರ ಡ ಪ ರಶಸ ತ ಗಳ ಗ ಬ ಬ ವ ರಣ ಣ ಪ ರಶಸ ತ ಚಲನಚ ತ ರ ಪ ರಶಸ ತ ಗಳ ಜ ಞ ನಪ ಠ ಪ ರಶಸ ತ ಕನ ನಡದ ಜ ಞ ನಪ ಠ ಪ ರಸ ಕ ತ ಮಹನ ಯರ
 • 50 ಗ ರ ಚ ನ ನದ ಪದಕವನ ನ ಪಡ ದ ದ ಈ ಚ ತ ರಕ ಕ ವ ವ ಧ ವ ಭ ಗಗಳಲ ಲ ಮ ರ ಪ ರಶಸ ತ ಗಳ ಸ ದ ವ ಪ ರಥಮ ಅತ ಯ ತ ತಮ ಚ ತ ರ: ಅಮರ ವತ ನ ರ ಮ ಪಕ ಕ ಸ ಎನ ಗ ಡ ಪ ರಶಸ ತ
 • ಚ ತ ರದ ಛ ಯ ಗ ರಹಕರ ಬ ಸ ಗ ರ ಶ ಕರ ಈ ಚ ತ ರಕ ಕ ಸ ದ ರ ವ ಪ ರಶಸ ತ ಗಳ ಕರ ನ ಟಕ ರ ಜ ಯ ಚಲನಚ ತ ರ ಪ ರಶಸ ತ ಗಳ 1977 - 78 ತ ತ ಯ ಅತ ಯ ತ ತಮ ಚ ತ ರ, ಅತ ಯ ತ ತಮ ಸ ಭ ಷಣ ಪ
 • ಕರ ನ ಟಕ ರ ಜ ಯ ಚಲನಚ ತ ರ ಪ ರಶಸ ತ ಗಳ ಕರ ನ ಟಕದಲ ಲ ಕನ ನಡ ಚಲನಚ ತ ರರ ಗಕ ಕ ನ ಡಲ ಗ ವ ಅತ ಯ ತ ಗಮನ ರ ಹ ಮತ ತ ಪ ರತ ಷ ಠ ತ ಚಲನಚ ತ ರ ಪ ರಶಸ ತ ಗಳ ಗ ವ ಇವ ಗಳನ ನ ಕನ ನಡ
 • ದ ಶ ಯವನ ನ ಒಳಗ ಡ ದ . ಇದ ರ ವರ ಷಕ ಕ ಗ ಫ ಲ ಮ ಫ ರ ಪ ರಶಸ ತ ಗಳ ದಕ ಷ ಣ ಮತ ತ ಕರ ನ ಟಕ ರ ಜ ಯ ಚಲನಚ ತ ರ ಪ ರಶಸ ತ ಸಮ ರ ಭದಲ ಲ ಪ ರಶಸ ತ ಗಳನ ನ ಗ ದ ದ ತ ಕ ರ ಶ
 • ಫ ಲ ಮ ಫ ರ ಪ ರಶಸ ತ ಗಳ ಏಷ ಯ ನ ಟ ಚಲನಚ ತ ರ ಪ ರಶಸ ತ ಗಳ ಮ ತ ಭ ಮ ಚಲನಚ ತ ರ ಪ ರಶಸ ತ ಗಳ ಮ ರ ಚ ಸ ಗ ತ ಪ ರಶಸ ತ ಗಳ ಬ ಲ ವ ಡ ಚಲನಚ ತ ರ ಪ ರಶಸ ತ ಗಳ ಸ ಟ ರ
 • ರ ಕರ ನ ಟಕ ರ ಜ ಯ ಚಲನಚ ತ ರ ಪ ರಶಸ ತ ಗಳ ಅತ ಯ ತ ತಮ ಗ ತಸ ಹ ತ - ಇಟಗ ಈರಣ ಣ ನ ಫ ಲ ಮ ಫ ರ ಪ ರಶಸ ತ ಗಳ ದಕ ಷ ಣ ಅತ ಯ ತ ತಮ ಚಲನಚ ತ ರ ಅತ ಯ ತ ತಮ ನ ರ ದ ಶಕ
 • ಇದ ದ ರ ಕಣಗಲ ಅವರ ಮ ರ ರ ಷ ಟ ರ ಯ ಚಲನಚ ತ ರ ಪ ರಶಸ ತ ಗಳ ಮ ರ ಫ ಲ ಮ ಫ ರ ಪ ರಶಸ ತ ಗಳ ಮತ ತ ಕರ ನ ಟಕ ರ ಜ ಯ ಚಲನಚ ತ ರ ಪ ರಶಸ ತ ಗಳನ ನ ಪಡ ದರ ಕರ ನ ಟಕ ರ ಜ ಯ
 • ನ ಡ ದ ದ ರ ಸ ಯ ತ ಯ ವ ಮನ ಹರ ಹ ಗ ಯ ಗರ ಜ ಭಟ - ಕರ ನ ಟಕ ರ ಜ ಯ ಚಲನಚ ತ ರ ಪ ರಶಸ ತ ಗಳ ಅತ ಯ ತ ತಮ ನಟ: ವ ಜಯ ಅತ ಯ ತ ತಮ ಚ ತ ರಕಥ ಸ ರ ಅತ ಯ ತ ತಮ ಪ ಷಕ ನಟ: ರ ಗ ಯಣ
                                               

ಅನುರೂಪ (ಚಲನಚಿತ್ರ)

ಈ ಚಿತ್ರವನ್ನು ಪಿ.ಲಂಕೇಶ್ ಅವರು ನಿರ್ದೇಶಿಸಿ,ನಿರ್ಮಾಣ ಮಾಡಿದ್ದಾರೆ.ಈ ಚಿತ್ರದಲ್ಲಿ ಬರುವ ಪಾತ್ರಗಳು ಅನಂತನಾಗ್, ಆರತಿ, ಸೀತಾರಾಮ್, ಪ್ರಶಾಂತಿ ಅವರು ನಟಿಸಿದ್ದಾರೆ.ಈ ಚಿತ್ರದ ಸಂಗೀತ ಸಂಯೋಜಕರು ರಾಜೀವ್ ತಾರಾನಾಥ್. ಈ ಚಿತ್ರವು ೧೯೭೭ ರಲ್ಲಿ ಬಿಡುಗಡೆಯಾಯಿತು.ಈ ಚಿತ್ರದ ಛಾಯಾಗ್ರಹಕರು ಬಿ.ಸಿ.ಗೌರಿಶಂಕರ್.ಈ ಚಿತ್ರಕ್ಕೆ ಸಂದಿರುವ ಪ್ರಶಸ್ತಿಗಳು ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳು, 1977-78 ತೃತೀಯ ಅತ್ಯುತ್ತಮ ಚಿತ್ರ,ಅತ್ಯುತ್ತಮ ಸಂಭಾಷಣೆ~ಪಿ ಲಂಕೇಶ್‌

                                               

ವೀರಪ್ಪನ್ (ಚಲನಚಿತ್ರ)

೧೯೯೧ರಲ್ಲಿ ಬಿಡುಗಡೆಯಾದ ಈ ಚಿತ್ರವು ನರಹಂತಕ, ದಂತಚೋರ ವೀರಪ್ಪನ್ ಬಗ್ಗೆ ಕಥಹಂದರ ಉಳ್ಳ ಚಿತ್ರವಾಗಿದ್ದು, ವೀರಪ್ಪನ್ ಪಾತ್ರದಲ್ಲಿ ದೇವರಾಜ್ ನಟಿಸಿದ್ದಾರೆ. ಚಂದೂಲಾಲ್ ಜೈನ್ ನಿರ್ಮಿಸಿರುವ ಈ ಚಿತ್ರವನ್ನು ರವೀಂದ್ರನಾಥ್ ನಿರ್ದೇಶನ ಮಾಡಿದ್ದಾರೆ.